top of page
5.png
6.png
3.png
1.png
7.png
Screenshot 2024-05-24 201903.png
Screenshot 2024-05-24 201821.png
Main page.png

ಪುಸ್ತಕ ಕೊಳ್ಳಲು ಈ ಕೆಳಗಿನ ಲಿಂಕ್‌ನ್ನು ಬಳಸಿ ಕೊಳ್ಳಬಹುದು.

ಪುಸ್ತಕದ ಬೆಲೆ ರೂ.400/- ಅಂಚೆ ವೆಚ್ಚ ರೂ65/-

                      “ಆರಂಭಾವಸ್ಥೆಗೊಂದು ಯೋಗ ಪಥ”
         ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ: 9481872615, 9535559752
ಯೋಗವನ್ನು ಈಗಾಗಲೇ ಅಭ್ಯಾಸ ಮಾಡುತ್ತಿರುವವರು, ಇನ್ನೂ ಶುರು ಮಾಡಬೇಕು ಎಂದುಕೊಂಡಿರುವವರು, ಅಭ್ಯಾಸಕ್ಕೆ ಇಚ್ಛೆಯಿದೆ ಆದರೆ ವಯಸ್ಸು, ಅನಾರೋಗ್ಯದ ಭಯ ಇರುವವರು ಸಹ ಈ ಪುಸ್ತಕವನ್ನು ಓದಿ ಯೋಗದ ಅಭ್ಯಾಸವನ್ನು ಆರಂಭಿಸಲು ಯಾವುದೇ ಭಯ ಮತ್ತು ಅಡ್ಡಿಯಿಲ್ಲ. ಜಗದ್ವಿಖ್ಯಾತ ಯೋಗಗುರುಗಳಾದ ಪದ್ಮ ವಿಭೂಷಣ ಶ್ರೀ ಬಿ.ಕೆ.ಎಸ್‌ ಅಯ್ಯಂಗಾರ್‌ ಅವರ ಗರಡಿಯಲ್ಲಿ ಅಭ್ಯಾಸಮಾಡಿ, ಶಿಕ್ಷಕರಾದ ಶ್ರೀ ವಿರೂಪಾಕ್ಷ ಡಾಣಿಯವರು ಅವರ ಯೋಗಕೇಂದ್ರದ ದಶಮಾನತ್ಸವದ ಸಂದಂರ್ಭಕ್ಕೆ ಹೊರ ತಂದ ಈ ಪುಸ್ತಕವು ಸುಮಾರು 300 ಕ್ಕೂ ಹೆಚ್ಚು ಆಸನಗಳ ಚಿತ್ರಗಳನ್ನು ಒಳಗೊಂಡಿದ್ದು, ಅವುಗಳಿಗೆ ಸರಿಯಾದ ವಿವರಣೆ, ಮತ್ತು ಅನುಸರಿಸಬೇಕಾದ ವಿಧಾನ ಹಾಗೂ ಅವುಗಳ ಪರಿಣಾಮವನ್ನು ವಿವರಿಸಿದ್ದಾರೆ.

              Buy Book

you can use the link below  to buy the books. 

Book price : 400/-

post charges: 65/-

https://docs.google.com/forms/d/e/1FAIpQLScv-TWJSSYS_9HM8dpCsY4RY5sKdWzV9zRr5raYUdNOtnVA4Q/viewform?usp=publish-editor

Get in Touch

Yogasree Iyengar Yoga Center

3rd cross, Gandhi Nagara

Ballari, Karanataka - 583103

India

Phone:+91 9535559752, 9481872615

Email  ID: yogasreeiycinfo@gmail.com

1629468714471.jpg
1629468714466.jpg
IMG-20200526-WA0070.jpg
1629468714015.jpg
IMG-20200526-WA0034.jpg
  • Instagram
  • Facebook
  • YouTube

2025 by Yogasree Iyengar Yoga center

©

bottom of page